fluid clutch
ನಾಮವಾಚಕ

ಸ್ರವಹಿಡಿಕೆ; ಸ್ರಾವಕ್ಲಚ್ಚು; ಶಕ್ತಿಯನ್ನು ಸಾಗಿಸಲು ಸ್ರವವನ್ನು ಬಳಸುವ ಕ್ಲಚ್ಚು ಯಾ ಹಿಡಿಕೆ.